ರಸಗೊಬ್ಬರ ಇಲಾಖೆ ನೇಮಕಾತಿ 2022 – NFL Recruitment 2022 @ nationalfertilizers.com

To Read this Job Details in English Click Here
NFL Recruitment 2022: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ಜುಲೈ-2022 ರ ಮೂಲಕ ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್’ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಅವಕಾಶವನ್ನು ಬಳಸಿಕೊಳ್ಳಬಹುದು. ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ನ ಅಧಿಕೃತ ವೆಬ್’ಸೈಟ್ www.nationalfertilizers.com ಆಗಿದೆ. ಈ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ನ ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ಹುದ್ದೆಗಳಿಗೆ 05 ಆಗಸ್ಟ್ 2022 ರೊಳಗೆ ಆನ್’ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಖಾಲಿ ಹುದ್ದೆಗಳ ವಿವರಗಳು, ವಿದ್ಯಾರ್ಹತೆಯ ಮಾಹಿತಿ, ವಯಸ್ಸಿನ ಮಿತಿ, ಅರ್ಜಿ ಶುಲ್ಕದ ವಿವರಗಳು, ಅಗತ್ಯ ದಾಖಲೆಗಳು, ಆಯ್ಕೆ ಮಾಡುವ ವಿಧಾನ, ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಅಧಿಕೃತ ನೋಟಿಫಿಕೇಷನ್ ನಂತಹ ಇತರ ಮಾಹಿತಿಗಳನ್ನು ಈ ಕೆಳಗೆ ನೀಡಲಾಗಿದೆ.
ಇಲಾಖೆಯ ಹೆಸರು: | ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆ |
ಹುದ್ದೆಯ ಹೆಸರು: | ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ಹುದ್ದೆಗಳು |
ಖಾಲಿ ಇರುವ ಹುದ್ದೆಗಳು: | 15 ಹುದ್ದೆಗಳು |
ಉದ್ಯೋಗ ವರ್ಗ: | ಕೇಂದ್ರ ಸರ್ಕಾರಿ ಹುದ್ದೆಗಳು |
ಸಂಬಳ: | 40,000 ರಿಂದ 1,40,000 ರೂಪಾಯಿಗಳು ತಿಂಗಳಿಗೆ (ಹುದ್ದೆಗಳಿಗೆ ಅನುಗುಣವಾಗಿ ಸಂಬಳ ಬದಲಾಗುತ್ತದೆ) |
ಕೆಲಸದ ಸ್ಥಳ: | ಭಾರತದಾದ್ಯಂತ |
ಅರ್ಜಿ ಸಲ್ಲಿಸುವ ವಿಧಾನ: | ಆನ್’ಲೈನ್ |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: | 06-ಜುಲೈ-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 05-ಆಗಸ್ಟ್-2022 |
ಇದೇ ಇಲಾಖೆಯ ಹುದ್ದೆಗಳ ಲಿಂಕ್: | ಎನ್.ಎಫ್.ಎಲ್ ಇಲಾಖೆಯ ಹುದ್ದೆಗಳು |
ಖಾಲಿ ಹುದ್ದೆಗಳ ವಿವರಗಳು:
- ಖಾಲಿ ಇರುವ ಹುದ್ದೆಯ ಹೆಸರು: ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ಹುದ್ದೆಗಳು – 15 ಹುದ್ದೆಗಳು
ಹುದ್ದೆಯ ಹೆಸರು | ಖಾಲಿ ಇರುವ ಹುದ್ದೆಗಳು |
ಸೀನಿಯರ್ ಮ್ಯಾನೇಜರ್ (HR) | 01 |
ಸೀನಿಯರ್ ಮ್ಯಾನೇಜರ್ (F&A) | 02 |
ಮ್ಯಾನೇಜರ್ (Production) | 01 |
ಮ್ಯಾನೇಜರ್ (Mechanical) | 01 |
ಮ್ಯಾನೇಜರ್ (Electrical) | 02 |
ಇಂಜಿನಿಯರ್ (Mechanical) | 01 |
ಇಂಜಿನಿಯರ್ (Instrumentation) | 01 |
ಸೀನಿಯರ್ ಕೆಮಿಸ್ಟ್ (Chemical Lab) | 01 |
ಅಕೌಂಟ್ಸ್ ಆಫೀಸರ್ (F&A) | 02 |
ಟ್ರಾನ್ಸ್ ಪೋರ್ಟೇಶನ್ ಆಫೀಸರ್ | 01 |
ಮೆಡಿಕಲ್ ಆಫೀಸರ್ (Medicine) | 01 |
ಮೆಡಿಕಲ್ ಆಫೀಸರ್ (Pediatrics) | 01 |
ಒಟ್ಟು | 15 ಹುದ್ದೆಗಳು |
Table of Contents
ವಿದ್ಯಾರ್ಹತೆ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಗ್ರಿ ಇನ್ ಎಂಜಿನಿಯರಿಂಗ್, ಬಿಇ, ಬಿ.ಟೆಕ್, ಡಿಗ್ರಿ ಇನ್ ಲಾ, ಸಿಎ, ಬಿ.ಎಸ್ಸಿ, ಎಂಬಿಎ, ಎಂ.ಎಸ್ಸಿ, ಸಿಎಂಎ, ಪೋಸ್ಟ್ ಗ್ರಾಜುಯೇಷನ್ ಡಿಪ್ಲೊಮಾ ಅಥವಾ ಪೋಸ್ಟ್ ಗ್ರಾಜುಯೇಷನ್ ಅನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ಯುನಿವರ್ಸಿಟಿಯಿಂದ ಪೂರ್ಣಗೊಳಿಸಿರಬೇಕು.
- ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಷನ್ ಅನ್ನು ನೋಡಿರಿ.
ಹುದ್ದೆಯ ಹೆಸರು | ವಿದ್ಯಾರ್ಹತೆ |
ಸೀನಿಯರ್ ಮ್ಯಾನೇಜರ್ (HR) | ಕಾನೂನು ಪದವಿ, ಎಂಬಿಎ, ಸ್ನಾತಕೋತ್ತರ ಡಿಪ್ಲೊಮಾ / ಎಚ್ ಆರ್ ಎಂ / ಪರ್ಸನಲ್ ಮ್ಯಾನೇಜ್ ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಷನ್ಸ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು |
ಸೀನಿಯರ್ ಮ್ಯಾನೇಜರ್ (F&A) | ಸಿಎ, ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್, ಎಂಬಿಎ / ಪಿಜಿಡಿಎಂ ಇನ್ ಫೈನಾನ್ಸ್ / ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಪೂರ್ಣಗೊಳಿಸಿರಬೇಕು |
ಮ್ಯಾನೇಜರ್ (Production) | B.Sc, ಕೆಮಿಕಲ್ ಎಂಜಿನಿಯರಿಂಗ್/ ಕೆಮಿಕಲ್ ಟೆಕ್ನಾಲಜಿಯಲ್ಲಿ ಬಿಇ / B.Tech ಪೂರ್ಣಗೊಳಿಸಿರಬೇಕು |
ಮ್ಯಾನೇಜರ್ (Mechanical) | ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ B.Sc, ಬಿಇ / B.Tech ಪೂರ್ಣಗೊಳಿಸಿರಬೇಕು |
ಮ್ಯಾನೇಜರ್ (Electrical) | ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ B.Sc, ಬಿಇ / B.Tech ಪೂರ್ಣಗೊಳಿಸಿರಬೇಕು |
ಇಂಜಿನಿಯರ್ (Mechanical) | ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ B.Sc, ಬಿಇ / B.Tech ಪೂರ್ಣಗೊಳಿಸಿರಬೇಕು |
ಇಂಜಿನಿಯರ್ (Instrumentation) | B.Sc, ಇನ್ಸ್ಟ್ರುಮೆಂಟೇಶನ್, ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್ / ಎಲೆಕ್ಟ್ರಾನಿಕ್ಸ್ & ಇನ್ಸ್ಟ್ರುಮೆಂಟೇಶನ್ / ಎಲೆಕ್ಟ್ರಾನಿಕ್ಸ್ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ನಲ್ಲಿ ಬಿಇ / B.Tech ಪೂರ್ಣಗೊಳಿಸಿರಬೇಕು |
ಸೀನಿಯರ್ ಕೆಮಿಸ್ಟ್ (Chemical Lab) | ರಸಾಯನಶಾಸ್ತ್ರದಲ್ಲಿ M.Sc ಪೂರ್ಣಗೊಳಿಸಿರಬೇಕು |
ಅಕೌಂಟ್ಸ್ ಆಫೀಸರ್ (F&A) | CA / CMA ಪೂರ್ಣಗೊಳಿಸಿರಬೇಕು |
ಟ್ರಾನ್ಸ್ ಪೋರ್ಟೇಶನ್ ಆಫೀಸರ್ | ಇಂಜಿನಿಯರಿಂಗ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು |
ಮೆಡಿಕಲ್ ಆಫೀಸರ್ (Medicine) | MBBS ಪೂರ್ಣಗೊಳಿಸಿರಬೇಕು |
ಮೆಡಿಕಲ್ ಆಫೀಸರ್ (Pediatrics) | MBBS ಪೂರ್ಣಗೊಳಿಸಿರಬೇಕು |
ವಯಸ್ಸಿನ ಮಿತಿ / ವಯೋಮಿತಿ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 50 ವರ್ಷ.
ಹುದ್ದೆಯ ಹೆಸರು | ವಯೋಮಿತಿ |
ಸೀನಿಯರ್ ಮ್ಯಾನೇಜರ್ (HR) | ಗರಿಷ್ಠ ವಯಸ್ಸು 50 ವರ್ಷ |
ಸೀನಿಯರ್ ಮ್ಯಾನೇಜರ್ (F&A) | |
ಮ್ಯಾನೇಜರ್ (Production) | ಗರಿಷ್ಠ ವಯಸ್ಸು 48 ವರ್ಷ |
ಮ್ಯಾನೇಜರ್ (Mechanical) | |
ಮ್ಯಾನೇಜರ್ (Electrical) | |
ಇಂಜಿನಿಯರ್ (Mechanical) | ಗರಿಷ್ಠ ವಯಸ್ಸು 37 ವರ್ಷ |
ಇಂಜಿನಿಯರ್ (Instrumentation) | ಗರಿಷ್ಠ ವಯಸ್ಸು 33 ವರ್ಷ |
ಸೀನಿಯರ್ ಕೆಮಿಸ್ಟ್ (Chemical Lab) | |
ಅಕೌಂಟ್ಸ್ ಆಫೀಸರ್ (F&A) | ಗರಿಷ್ಠ ವಯಸ್ಸು 37 ವರ್ಷ |
ಟ್ರಾನ್ಸ್ ಪೋರ್ಟೇಶನ್ ಆಫೀಸರ್ | ಗರಿಷ್ಠ ವಯಸ್ಸು 33 ವರ್ಷ |
ಮೆಡಿಕಲ್ ಆಫೀಸರ್ (Medicine) | |
ಮೆಡಿಕಲ್ ಆಫೀಸರ್ (Pediatrics) |
ವಯೋಮಿತಿ ಸಡಿಲಿಕೆ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ವಿಷಯದ ಹೆಸರು | ವಯೋಮಿತಿ ಸಡಿಲಿಕೆ |
ಎಸ್.ಸಿ. / ಎಸ್.ಟಿ. / ಪ್ರವರ್ಗ-1 ಅಭ್ಯರ್ಥಿಗಳಿಗೆ: | ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ಇಲಾಖೆಯ ನಿಯಮಗಳ ಪ್ರಕಾರ ಈಗಾಗಲೇ ವಯೋಮಿತಿ ಸಡಿಲಿಕೆ ನೀಡಲಾಗಿದೆ. |
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: |
ಅರ್ಜಿ ಶುಲ್ಕ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
- ಪಾವತಿ ಮಾಡುವ ವಿಧಾನ: ಆನ್’ಲೈನ್ ಮುಖಾಂತರ
ವಿಷಯದ ಹೆಸರು | ಅರ್ಜಿ ಶುಲ್ಕ |
ಇಂಜಿನಿಯರ್ (Instrumentation), ಸೀನಿಯರ್ ಕೆಮಿಸ್ಟ್, ಅಕೌಂಟ್ಸ್ ಆಫೀಸರ್ (F&A), ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಮೆಡಿಕಲ್ ಆಫೀಸರ್, ಮ್ಯಾನೇಜರ್ ಹುದ್ದೆಗಳಿಗೆ ಮಾತ್ರ | |
ಎಸ್.ಸಿ. / ಎಸ್.ಟಿ. / ಪಿ.ಡಬ್ಲ್ಯೂ.ಡಿ. / ಮಾಜಿ ಸೈನಿಕ ಅಭ್ಯರ್ಥಿಗಳಿಗೆ: | ಯಾವುದೇ ಅರ್ಜಿ ಶುಲ್ಕವಿಲ್ಲ |
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ: | 700 ರೂಪಾಯಿಗಳು |
ಸೀನಿಯರ್ ಮ್ಯಾನೇಜರ್ ಹುದ್ದೆಗಳಿಗೆ ಮಾತ್ರ | |
ಎಸ್.ಸಿ. / ಎಸ್.ಟಿ. / ಪಿ.ಡಬ್ಲ್ಯೂ.ಡಿ. / ಮಾಜಿ ಸೈನಿಕ ಅಭ್ಯರ್ಥಿಗಳಿಗೆ: | ಯಾವುದೇ ಅರ್ಜಿ ಶುಲ್ಕವಿಲ್ಲ |
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ: | 1,000 ರೂಪಾಯಿಗಳು |
ಸಂಬಳ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
ಹುದ್ದೆಯ ಹೆಸರು | ಸಂಬಳ (ಪ್ರತಿ ತಿಂಗಳಿಗೆ) |
ಸೀನಿಯರ್ ಮ್ಯಾನೇಜರ್ (HR) | 80,000 ರಿಂದ 2,20,000 ರೂಪಾಯಿಗಳು ತಿಂಗಳಿಗೆ |
ಸೀನಿಯರ್ ಮ್ಯಾನೇಜರ್ (F&A) | |
ಮ್ಯಾನೇಜರ್ (Production) | 70,000 ರಿಂದ 2,00,000 ರೂಪಾಯಿಗಳು ತಿಂಗಳಿಗೆ |
ಮ್ಯಾನೇಜರ್ (Mechanical) | |
ಮ್ಯಾನೇಜರ್ (Electrical) | |
ಇಂಜಿನಿಯರ್ (Mechanical) | 40,000 ರಿಂದ 1,40,000 ರೂಪಾಯಿಗಳು ತಿಂಗಳಿಗೆ |
ಇಂಜಿನಿಯರ್ (Instrumentation) | |
ಸೀನಿಯರ್ ಕೆಮಿಸ್ಟ್ (Chemical Lab) | |
ಅಕೌಂಟ್ಸ್ ಆಫೀಸರ್ (F&A) | |
ಟ್ರಾನ್ಸ್ ಪೋರ್ಟೇಶನ್ ಆಫೀಸರ್ | |
ಮೆಡಿಕಲ್ ಆಫೀಸರ್ (Medicine) | |
ಮೆಡಿಕಲ್ ಆಫೀಸರ್ (Pediatrics) |
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
- 10ನೇ ತರಗತಿ ಅಂಕಪಟ್ಟಿ, 12ನೇ ತರಗತಿ ಅಂಕಪಟ್ಟಿ, ಬಿಇ, ಬಿ.ಟೆಕ್, ಡಿಗ್ರಿ ಇನ್ ಲಾ, ಸಿಎ, ಬಿ.ಎಸ್ಸಿ, ಎಂಬಿಎ, ಎಂ.ಎಸ್ಸಿ, ಸಿಎಂಎ, ಎಂಜಿನಿಯರಿಂಗ್ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ, ಕಂಪ್ಯೂಟರ್ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತ್ತೀಚಿನ ಭಾವಚಿತ್ರ, ಸಹಿ ಮತ್ತು ಅಂಗವೈಕಲ್ಯ ಪ್ರಮಾಣಪತ್ರ (ಅಂಗವೈಕಲ್ಯ ಇದ್ದರೆ ಮಾತ್ರ).
ಆಯ್ಕೆ ಮಾಡುವ ವಿಧಾನ:
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಇಲಾಖೆಯ ಅಧಿಕೃತ ನೋಟಿಫಿಕೇಷನ್ ನ ಪ್ರಕಾರ,
- ಶಾರ್ಟ್ ಲಿಸ್ಟಿಂಗ್,
- ಆನ್’ಲೈನ್ ಪರೀಕ್ಷೆ ಹಾಗೂ
- ದಾಖಲೆಗಳ ಪರಿಶೀಲನೆ / ಸಂದರ್ಶನ ದ ಮೂಲಕ
ಅರ್ಜಿ ಸಲ್ಲಿಸುವುದು ಹೇಗೆ?:
ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಕೆಳಗಿನಂತೆ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ನೇಮಕಾತಿ – ಜುಲೈ 2022 ಕ್ಕೆ ಅರ್ಜಿ ಸಲ್ಲಿಸಬಹುದು
- ಮೊದಲನೆಯದಾಗಿ, ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ನೇಮಕಾತಿ ನೋಟಿಫಿಕೇಷನ್ 2022 ಅನ್ನು ಕೂಲಂಕಷವಾಗಿ ಓದಿಕೊಳ್ಳಿ / ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾನೆಯೇ? ಎಂದು ಖಚಿತಪಡಿಸಿಕೊಳ್ಳಿ – ಅಧಿಕೃತ ನೋಟಿಫಿಕೇಷನ್ ಪಿಡಿಎಫ್ ಅನ್ನು ಕೆಳಗೆ ನೀಡಲಾಗಿದೆ.
- ಆನ್’ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ಮೊದಲು, ಸರಿಯಾದ ಮೊಬೈಲ್ ಸಂಖ್ಯೆ, ಈ-ಮೇಲ್ ಐಡಿ, ಐಡೆಂಟಿಟಿ ಪ್ರೂಫ್, ಅಭ್ಯರ್ಥಿಯ ಅಂಕಪಟ್ಟಿ, ಶೈಕ್ಷಣಿಕ ಅರ್ಹತೆಯ ಮಾಹಿತಿ, ಬಯೋಡೇಟಾ / ರೆಸ್ಯೂಂ, ಯಾವುದೇ ಅನುಭವವಿದ್ದರೆ ಅದರ ಮಾಹಿತಿ, ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.
- ಈ ಕೆಳಗೆ ನೀಡಲಾಗಿರುವ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ರ ಹುದ್ದೆಗಳು ಅಪ್ಲೈ ಆನ್’ಲೈನ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಮೆಡಿಕಲ್ ಆಫೀಸರ್, ಟ್ರಾನ್ಸ್ ಪೋರ್ಟೇಶನ್ ಆಫೀಸರ್, ಇಂಜಿನಿಯರ್, ಅಕೌಂಟ್ಸ್ ಆಫೀಸರ್ ಮತ್ತು ಕೆಮಿಸ್ಟ್ ರ ಆನ್’ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ತುಂಬಿರಿ. ನಿಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಅಗತ್ಯವಿರುವ ಪ್ರಮಾಣಪತ್ರಗಳು / ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್’ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ( Caste ) ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯವಾದರೆ ಮಾತ್ರ)
- ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಮುಖ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಸಂಖ್ಯೆ ಅಥವಾ ಸ್ವೀಕೃತಿ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ / ಪ್ರಿಂಟ್ ತೆಗೆದುಕೊಳ್ಳಿ.
- ಅಂತಿಮವಾಗಿ, ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್.ಎಫ್.ಎಲ್) ನೇಮಕಾತಿ 2022 ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅರ್ಜಿಯನ್ನು Dy. General Manager (HR), National Fertilizers Limited, A-11, Sector-24, Noida, District Gautam Budh Nagar, Uttar Pradesh – 201301 ಕ್ಕೆ ಸ್ಪೀಡ್ ಪೋಸ್ಟ್ ಮುಖಾಂತರ ಕಳುಹಿಸಿ.
- ಅರ್ಜಿಯನ್ನು ಕಳುಹಿಸುವ ವಿಳಾಸ: Dy. General Manager (HR), National Fertilizers Limited, A-11, Sector-24, Noida, District Gautam Budh Nagar, Uttar Pradesh – 201301.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: | 06-ಜುಲೈ-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: | 05-ಆಗಸ್ಟ್-2022 |
ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲು ಕೊನೆಯ ದಿನಾಂಕ: | 12-ಆಗಸ್ಟ್-2022 |
ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಲು ಕೊನೆಯ ದಿನಾಂಕ (Remote Areas Only): | 19-ಆಗಸ್ಟ್-2022 |
ಪ್ರಮುಖ ಲಿಂಕುಗಳು:
ಅಧಿಕೃತ ನೋಟಿಫಿಕೇಷನ್: | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್: | ಗ್ರೂಪ್ ಗೆ ಸೇರಿಕೊಳ್ಳಿ |
ಟೆಲಿಗ್ರಾಂ ಚಾನಲ್ ಲಿಂಕ್: | |
ಆನ್’ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಿಂಕ್: | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್’ಸೈಟ್: | ಇಲ್ಲಿ ಕ್ಲಿಕ್ ಮಾಡಿ |
[email protected] Com
Govindaraju h v s/o venkatesh horakere c kodgihalli post c s pura hobbali gubbi thaluk tumkur distec